reverberating furnace ರಿವರ್ಬರೇಟಿಂಗ್‍ ಹರ್ನಿಸ್‍
ನಾಮವಾಚಕ

ಪ್ರತಿಫಲನ ಕುಲುಮೆ; ಜ್ವಾಲೆಗಳು ಗೋಡೆಗೆ ಬಡಿದು ಹಿಂದಿರುಗಿ ಪದಾರ್ಥಗಳನ್ನು ಕಾಯಿಸುವಂತೆ ರಚಿಸಲಾದ ಕುಲುಮೆ. Figure: reverberating furnace